ಅಜ್ಜಿನಡ್ಕ: ಕಿಟ್ ವಿತರಣೆ
Update: 2020-04-05 18:06 IST
ಮಂಗಳೂರು, ಎ. 5: ಕೋಟೆಕಾರ್ ಸಮೀಪದ ಗಲ್ಫ್ ಫ್ರೆಂಡ್ಸ್ ಆಜ್ಜಿನಡ್ಕ ಚಾರಿಟಿ ಗ್ರೂಪ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ವಿತರಣೆಯು ಇತ್ತೀಚೆಗೆ ನಡೆಯಿತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸುಮಾರು 65ಕ್ಕೂ ಅಧಿಕ ಮನೆಗಳಿಗೆ ಹದಿನೈದು ದಿನಗಳಿಗಾಗುವಷ್ಟು ದಿನ ಬಳಕೆಯ ವಸ್ತುಗಳನ್ನು ನೀಡಿದರು.