×
Ad

ಸೇನಾ ನೇಮಕಾತಿ ರ್ಯಾಲಿ ಮುಂದೂಡಿಕೆ

Update: 2020-04-13 20:33 IST

ಮಂಗಳೂರು, ಎ.13: ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಈ ತಿಂಗಳಲ್ಲಿ ಜರುಗಲಿದ್ದ ಸೇನಾ ನೇಮಕಾತಿ ರ್ಯಾಲಿ 2021ರ ಜನವರಿವರೆಗೆ ಮಂದೂಡಲಾಗಿದೆ.

ಸೇನಾ ನೇಮಕಾತಿ ರ್ಯಾಲಿಗೆ ಹೆಸರುಗಳನ್ನು ನೋಂದಾಯಿಸಿದವರು ಮತ್ತೊಮ್ಮೆ ನೋಂದಾಯಿಸುವ ಆವಶ್ಯಕತೆ ಇರುವುದಿಲ್ಲ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News