×
Ad

ಮೇ.3ರವರೆಗೆ ದ.ಕ. ಜಿಲ್ಲೆಯಲ್ಲಿ ಸೆಕ್ಷನ್ 144 (3) ಜಾರಿ

Update: 2020-04-14 22:45 IST

ಮಂಗಳೂರು, ಎ.14: ದ.ಕ. ಜಿಲ್ಲೆಯಲ್ಲಿ ಮೇ.3ರ ರಾತ್ರಿ 12 ಗಂಟೆಯವರೆಗೆ ಸೆ.144 (3)ರ ಅನ್ವಯ ನಿಷೇಧಾಜ್ಞೆಯು ಜಾರಿಯಲ್ಲಿರುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.‌ರೂಪೇಶ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News