ಕನ್ನುಕೆರೆ: ದಿ ಫಾಲ್ಕನ್ ಕ್ಲಬ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
Update: 2020-04-17 16:29 IST
ಕುಂದಾಪುರ, ಎ.17: ತೆಕ್ಕಟ್ಟೆ ಕನ್ನುಕೆರೆಯ ದಿ ಫಾಲ್ಕನ್ ಕ್ಲಬ್ ವತಿಯಿಂದ 200 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಈ ಸಂದರ್ಭ ಫಾಲ್ಕನ್ ಕ್ಲಬ್ ನ ಮುಹಮ್ಮದ್ ಸಲಾಂ, ಅಬ್ದುಲ್ ಖಾದಿರ್, ಆದಿಲ್, ಗಫರ್ ಆರಿಫ್, ಅಸಿಫ್, ಇರ್ಫಾನ್ ಮೊಯ್ದಿನ್, ನಿಸಾರ್, ಮುನ್ನ , ಹಸನ್, ನಿಶಾನ್ ಆಫ್ಷನ್ ಸಾಹಿಲ್ ಶೇಖ್, ಸಲೀಮ್, ಸೌದ್, ಅಲ್ಫಾಝ್ ಅಹ್ಮದ್ ರಿಯಾಝ್ ಮತ್ತು ಕ್ಲಬ್ ಸದಸ್ಯರು, ಪಂಚಾಯತ್ ಸದಸ್ಯ ವಿಜಯ್ ಭಂಡಾರಿ ಮತ್ತು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಯಶಸ್ಸಿಗೆ ನ್ಯಾಷನಲ್ ಹೋಟೆಲ್ ನ ಸಮೀರ್, ಖತರ್ ನ ಗೋಲ್ಡನ್ ಟ್ರೇಡಿಂಗ್ ನ ಅಸ್ಮತ್ ಅಲಿ ಖತರ್ ಕೈ ಜೋಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.