×
Ad

ಭಾರತದಲ್ಲಿ ಕೊರೋನ ಕೇಸ್‌ಗಳ ಸಂಖ್ಯೆ 14,378ಕ್ಕೆ ಏರಿಕೆ

Update: 2020-04-18 11:16 IST

ಹೊಸದಿಲ್ಲಿ, ಎ.18: ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯು 14,378ಕ್ಕೆ ಏರಿಕೆಯಾಗಿದ್ದು, ಈ ಪೈಕಿ 480 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 991 ಹೊಸ ಕೇಸ್‌ಗಳು ಹಾಗೂ 43 ಸಾವುಗಳು ಸಂಭವಿಸಿವೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News