ಒಂದೂವರೆ ಲಕ್ಷ ದಾಟಿದ ಕೋವಿಡ್-19 ಸಾವಿನ ಸಂಖ್ಯೆ
Update: 2020-04-18 23:00 IST
ಲಂಡನ್, ಎ. 18: ನೋವೆಲ್-ಕೊರೋನವೈರಸ್ ಸಾವುಗಳ ಜಾಗತಿಕ ಸಂಖ್ಯೆ ಶನಿವಾರ ಒಂದೂವರೆ ಲಕ್ಷವನ್ನು ದಾಟಿದೆ. ಶನಿವಾರ ಸಂಜೆಯ ಹೊತ್ತಿಗೆ ಅದು 1,56,141 ಆಗಿತ್ತು.
ಈ ಪೈಕಿ ಯುರೋಪ್ ಒಂದರಲ್ಲೇ ಒಂದು ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸಿವೆ.
ಇದೇ ಅವಧಿಯಲ್ಲಿ, 22,76,547 ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 5,82,599 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ವೈರಸ್‌ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ ದೇಶಗಳ ವಿವರ ಇಲ್ಲಿದೆ:
ಅವೆುರಿಕ37,175
ಇಟಲಿ22,745
ಸ್ಪೇನ್20,043
ಫ್ರಾನ್ಸ್18,681
ಬ್ರಿಟನ್15,464
ಬೆಲ್ಜಿಯಮ್5,453
ಇರಾನ್5,031
ಚೀನಾ4,632
ಜರ್ಮನಿ4,403
ನೆದರ್‌ಲ್ಯಾಂಡ್ಸ್3,601
ಬ್ರೆಝಿಲ್2,181
ಟರ್ಕಿ1,769
ಸ್ವಿಟ್ಸರ್‌ಲ್ಯಾಂಡ್1,344
ಸ್ವೀಡನ್1,511
ಕೆನಡ1,310,
ಭಾರತ488