×
Ad

ಎ.21ರ ಮಧ್ಯರಾತ್ರಿ ತನಕ ಲಾಕ್‌ಡೌನ್ ಮುಂದುವರಿಕೆ: ಕಮಿಷನರ್ ಡಾ. ಹರ್ಷ

Update: 2020-04-19 20:27 IST
ಡಾ. ಹರ್ಷ

ಮಂಗಳೂರು, ಎ. 19: ಲಾಕ್‌ಡೌನ್‌ಗೆ ಸಂಬಂಧಪಟ್ಟ ಎಲ್ಲಾ ಕ್ರಮಗಳು ಎ.21ರ ಮಧ್ಯ ರಾತ್ರಿ ತನಕ ಮುಂದುವರಿಯಲಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಟ್ವೀಟ್ ಮಾಡಿದ್ದಾರೆ.

ಎ.20ರಿಂದ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ಇರಬಹುದೆಂಬ ವದಂತಿಗಳಲ್ಲಿ ಹುರುಳಿಲ್ಲ. ರಾಜ್ಯ ಸರಕಾರದ ನಿರ್ದೇಶನದಂತೆ ಲಾಕ್‌ಡೌನ್ ನಿಯಮಗಳು ಎ.21ರ ಮಧ್ಯ ರಾತ್ರಿವರೆಗೆ ಜಾರಿಯಲ್ಲಿರುತ್ತವೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News