ಕೆಲಸ ಇಲ್ಲದೆ ಆತ್ಮಹತ್ಯೆ
Update: 2020-04-19 22:28 IST
ಕುಂದಾಪುರ, ಎ.19: ಯಾವುದೇ ಕೆಲಸ ಇಲ್ಲದ ಚಿಂತೆಯಲ್ಲಿ ಮನನೊಂದ ಅಸೋಡು ಗ್ರಾಮದ ಹೂವಿನಕೆರೆ ನಿವಾಸಿ ಸಂಜೀವ(50) ಎಂಬವರು ಎ.19 ರಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.