×
Ad

ವಾರಸುದಾರರಿಗೆ ಸೂಚನೆ

Update: 2020-04-20 19:00 IST

ಉಡುಪಿ, ಎ.20: ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಎ.15 ರಂದು ಒಳರೋಗಿಯಾಗಿ ದಾಖಲಾಗಿರುವ ಕುಕ್ಕಂಜೆ ಗ್ರಾಮ ದೊಂಡೇರಂಗಡಿ ಅನಿತಾ ನಾಯ್ಕ (45) ಎಂಬವರ ಸ್ಥಿತಿ ಚಿಂತಾಜನಕವಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಹಾಗೂ ದೂ.ಸಂ. 0820-2520555, 9449827833 ನ್ನು ಸಂಪರ್ಕಿಸುವಂತೆ ಜಿಲ್ಲಾ ಸರ್ಜನ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News