ಪುತ್ರನ್ ಮೂಲಸ್ಥಾನದ ವಾರ್ಷಿಕ ಉತ್ಸವ ಮುಂದೂಡಿಕೆ
Update: 2020-04-21 20:22 IST
ಉಡುಪಿ, ಎ.21: ಮುಲ್ಕಿ ಪುತ್ರನ್ ಮೂಲಸ್ಥಾನದಲ್ಲಿ ಎಪ್ರಿಲ್ ತಿಂಗಳ 26 ಮತ್ತು 27ರಂದು ನಡೆಯಬೇಕಿದ್ದ ವಾರ್ಷಿಕ ಉತ್ಸವವನ್ನು ಲಾಕ್‌ಡೌನ್‌ನ ಕಾರಣದಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಮೂಲಸ್ಥಾನದ ಅಧ್ಯಕ್ಷರಾದ ದಿನೇಶ್ ಪುತ್ರನ್ ತಿಳಿಸಿದ್ದಾರೆ.