ಎಎಸ್ಸೈಗೆ ಸ್ಕೂಟರ್ ಢಿಕ್ಕಿ
Update: 2020-04-23 22:47 IST
ಮಂಗಳೂರು, ಎ.23: ನಗರದ ಬಿಜೈ ಬಿಗ್‌ಬಜಾರ್ ಬಳಿ ಗುರುವಾರ ಕರ್ತವ್ಯ ನಿರತ ಸಂಚಾರ ವಿಭಾಗೆ ಎಸ್ಸೈಗೆ ಸ್ಕೂಟರ್ ಢಿಕ್ಕಿ ಹೊಡೆದಿದೆ.
ಆರೋಪಿ ಸದಾಕತ್ ಅತಿ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಸಂಚಾರ ವಿಭಾಗದ ಎಎಸೈ ಸೂರಜ್ ಕುಮಾರ್‌ಗೆ ಢಿಕ್ಕಿಯಾಗಿದೆ. ಇದ ರಿಂದ ಅವರ ಕಾಲಿಗೆ ಗಾಯವಾಗಿದೆ. ಆರೋಪಿಯ ವಿರುದ್ಧ ಪಾಂಡೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.