×
Ad

ಖೈರಿಯಾ ಟ್ರಸ್ಟ್ ಬಬ್ಬುಕಟ್ಟೆ : ಸರ್ವಧರ್ಮೀಯರಿಗೆ ಕಿಟ್ ವಿತರಣೆ

Update: 2020-04-28 20:20 IST

ಬಬ್ಬುಕಟ್ಟೆ : ಖೈರಿಯಾ ಟ್ರಸ್ಟ್ ಬಬ್ಬುಕಟ್ಟೆ ಸಂಸ್ಥೆಯ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಪರಿಸರದ ಸರ್ವ ಧರ್ಮಗಳ ಅರ್ಹ ಕುಟುಂಬಗಳಿಗೆ  255 ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ  ಎಸ್.ಎಮ್ ರಶೀದ್ ಹಾಜಿ, ಕಾರ್ಯದರ್ಶಿ ಇಮ್ತಿಯಾಝ್ ಜಿ.ಎ., ಕೋಶಾಧಿಕಾರಿ  ಬಿ.ಎಸ್. ಬಶೀರ್ ಹಾಗೂ ಟ್ರಸ್ಟಿ ಅಬೂಬಕ್ಕರ್ ಹಾಗು ಇತರರು ಉಪಸ್ಥಿತರಿದ್ದರು ಎಂದು ಮ್ಯಾನೇಜರ್ ಮುಹಮ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News