ಎ.29ರಂದು ರೆಡ್‌ಕ್ರಾಸ್‌ನಿಂದ ಕಿಯೋಸ್ಕ್ ಹಸ್ತಾಂತರ
Update: 2020-04-28 21:58 IST
ಉಡುಪಿ, ಎ.28: ಉಡುಪಿ ರೆಡ್‌ಕ್ರಾಸ್ ವತಿಯಿಂದ ಶಿರ್ವ ಮತ್ತು ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ನೀಡಲಾಗುವ ಕೋವಿಡ್ -19 ಮಾದರಿ ಸಂಗ್ರಹದ ಕಿಯೋಸ್ಕ್‌ಗಳ ಹಸ್ತಾಂತರ ಕಾಯಕ್ರಮ ಎ.29ರಂದು ಬೆಳಗ್ಗೆ 11 ಕ್ಕೆ ಉಡುಪಿ ರೆಡ್‌ಕ್ರಾಸ್ ಭವನದ ಮುಂಭಾಗದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ನೇತೃತ್ವದಲ್ಲಿ ನಡೆಯಲಿದೆ ಎಂದು ರೆಡ್ ಕ್ರಾಸ್‌ನ ಪ್ರಕಟಣೆ ತಿಳಿಸಿದೆ.