ಕೊರೋನ ಕುರಿತು ಆಕಾಶವಾಣಿಯಲ್ಲಿ ಸಂದರ್ಶನ ಪ್ರಸಾರ
Update: 2020-04-29 18:16 IST
ಮಂಗಳೂರು, ಎ. 29: ಕೊರೋನ ಕುರಿತು ಜಾಗೃತಿಗಾಗಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿಯ ಸ್ಥಾಪಕ ನಿರ್ದೇಶಕ ಡಾ. ಸುರೇಶ್ ರಾವ್ ಅವರ ಜೊತೆ ಮಂಗಳೂರು ಆಕಾಶವಾಣಿ ನಡೆಸಿದ ಸಂದರ್ಶನವು ಎ.29ರ ರಾತ್ರಿ 9 ಗಂಟೆಗೆ ಮತ್ತು ಎ.30ರ ಬೆಳಗ್ಗೆ 9:05ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.