×
Ad

ಪಕ್ಕಲಡ್ಕ: 200 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Update: 2020-04-30 13:39 IST

ಮಂಗಳೂರು, ಎ.30: ಲಾಕ್ ಡೌನ್ ಹಿನ್ನೆಲೆಯಲ್ಲಿ ಪಕ್ಕಲಡ್ಕ ಜಮಾಅತ್ ವ್ಯಾಪ್ತಿಯ ಸುಮಾರು 200 ಕುಟುಂಬಗಳಿಗೆ ಪಕ್ಕಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಪಕ್ಕಲಡ್ಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಇವುಗಳ ಜಂಟಿ ಆಶ್ರಯದಲ್ಲಿ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

ಪ್ರಮುಖರಾದ ಹಾಜಿ ಅಬೂಬಕರ್ ಕೆ.ಎಂ.ಪಿ., ಮುಹಮ್ಮದ್ ಬಾವ, ಇಸ್ಮಾಯೀಲ್ ಅಲ್ತಾಫ್, ಯೂಸುಫ್, ಶಬ್ಬೀರ್ ಅಹ್ಮದ್, ಡಾ.ಝೈನುದ್ದೀನ್, ಹಾಜಿ ಅಬ್ದುರ್ರಹ್ಮಾನ್ ಪಾವೂರು, ಶರೀಫ್ ಪಿ., ಮಾರ್ಗದರ್ಶನದಲ್ಲಿ ಕಿಟ್‌ಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News