×
Ad

ವಾಣಿಜ್ಯ ತೆರಿಗೆ ಇಲಾಖಾ ಸಂಘದಿಂದ ಕೋವಿಡ್ ನಿಧಿಗೆ ನೆರವು

Update: 2020-04-30 21:55 IST

ಮಂಗಳೂರು, ಎ.30: ವಾಣಿಜ್ಯ ತೆರಿಗೆ ಇಲಾಖೆಯ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರ ಸಂಘ(ರಿ)ದ ಮಂಗಳೂರು ವಿಭಾಗದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19ಗೆ 1 ಲಕ್ಷ ರೂ. ದೇಣಿಗೆಯನ್ನು ದ.ಕ ಜಿಲ್ಲಾಧಿಕಾರಿಯ ಮೂಲಕ ನೀಡಲಾಯಿತು.

ಸಂಘದ ಅಧ್ಯಕ್ಷ ಎಂ. ಶಶಿಧರ ಹಾಗೂ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಎಚ್. ಗಣೇಶ್‌ರಾವ್ ನೆರವಿನ ಚೆಕ್ಕನ್ನು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News