ಸುನ್ನತ್ ಕೆರೆ ಜುಮಾ ಮಸೀದಿ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2020-05-01 09:57 GMT

ಬೆಳ್ತಂಗಡಿ : ಅಲ್-ಮಸ್ಜಿದುಲ್ ಹುದಾ ಜುಮಾ ಮಸೀದಿ ಸುನ್ನತ್ ಕೆರೆ ವತಿಯಿಂದ ಜಮಾಅತ್ ನ ಎಲ್ಲಾರಿಗೆ ರಮಝಾನ್ ಕಿಟನ್ನು ವಿತರಿಸಲಾಯಿತು.

ಕೊರೋನ ವೈರಸ್ ಭೀತಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಮ್ಮ ಜಮಾ-ಅತ್ ನ ಆಡಳಿತ ಮಂಡಳಿಯು ಉತ್ತಮ ಯೋಜನೆಯ ಮೂಲಕ ಅಕ್ಕಿ ಹಾಗೂ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು ಎಂದು ಜಮಾಅತ್ ಕಮಿಟಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News