ಉಡುಪಿ: ಗುಡುಗು, ಸಿಡಿಲು ಸಹಿತ ಭಾರೀ ಮಳೆ
Update: 2020-05-02 22:55 IST
ಉಡುಪಿ: ಜಿಲ್ಲೆಯಾದ್ಯಂತ ಇಂದು ರಾತ್ರಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಈ ವೇಳೆ ಹೆಬ್ರಿ ಸಮೀಪದ ಚಾರ ವಂಡರ್ ಬೆಟ್ಟು ಯಶವಂತ ಕಾಮತರ ಮನೆಯ ತೆಂಗಿನ ತೋಟಕ್ಕೆ ಸಿಡಿಲು ಬಡಿಯಿತೆನ್ನಲಾಗಿದೆ. ಇದರಿಂದ ತೆಂಗಿನ ಮರ ಒಂದು ಸಂಪೂರ್ಣ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.