×
Ad

ಕೊರೋನ: ಸಾವಿನ ಸಂಖ್ಯೆ 2.45 ಲಕ್ಷಕ್ಕೆ ಏರಿಕೆ

Update: 2020-05-03 23:20 IST

ಪ್ಯಾರಿಸ್, ಮೇ 3: ಸಾಂಕ್ರಾಮಿಕ ರೋಗ ನೂತನ-ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಸಾವಿಗೀಡಾಗಿರುವವರ ಸಂಖ್ಯೆ ರವಿವಾರ ಸಂಜೆಯ ಹೊತ್ತಿಗೆ 2,45,574ಕ್ಕೆ ಏರಿದೆ. ಅದೇ ವೇಳೆ, 35,10,611 ಮಂದಿ ಈ ರೋಗದ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 11,32,646 ಮಂದಿ ಚೇತರಿಸಿಕೊಂಡಿದ್ದಾರೆ.

ಕೆಲವು ದೇಶಗಳಲ್ಲಿ ಸಾಂಕ್ರಾಮಿಕದಿಂದಾಗಿ ಸಾವಿಗೀಡಾಗಿರುವವರ ಸಂಖ್ಯೆ ಹೀಗಿದೆ:

         ಅಮೆರಿಕ67,535

         ಇಟಲಿ28,710

         ಬ್ರಿಟನ್28,131

         ಸ್ಪೇನ್25,264

         ಫ್ರಾನ್ಸ್24,760

         ಬೆಲ್ಜಿಯಮ್7,844

         ಜರ್ಮನಿ6,812

         ಇರಾನ್6,203

         ಬ್ರೆಝಿಲ್6,761

         ನೆದರ್‌ಲ್ಯಾಂಡ್ಸ್5,056

         ಚೀನಾ4,633

         ಟರ್ಕಿ3,336

         ಕೆನಡ3,566

         ಸ್ವೀಡನ್2,679

         ಸ್ವಿಟ್ಸರ್‌ಲ್ಯಾಂಡ್1,762

         ಮೆಕ್ಸಿಕೊ2,061

         ಐರ್‌ಲ್ಯಾಂಡ್1,286

         ರಶ್ಯ1,280

         ಭಾರತ1.323

         ಪಾಕಿಸ್ತಾನ440

         ಸೌದಿ ಅರೇಬಿಯ184

         ಖತರ್12

         ಯುಎಇ126

         ಬಾಂಗ್ಲಾದೇಶ177

         ಅಫ್ಘಾನಿಸ್ತಾನ85

         ಕುವೈತ್38

         ಬಹರೈನ್8

         ಒಮಾನ್12

         ಶ್ರೀಲಂಕಾ7

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News