×
Ad

​ಹೋಪ್ ಫೌಂಡೇಶನ್‌ನಿಂದ ವಲಸೆ ಕಾರ್ಮಿಕರಿಗೆ ನೆರವು

Update: 2020-05-11 16:25 IST

ಮಂಗಳೂರು : ಸಮಾಜ‌ ಸೇವಕ ಸೈಫ್ ಸುಲ್ತಾನ್ ನೇತೃತ್ವದ ಮಂಗಳೂರಿನ ಹೋಪ್ ಫೌಂಡೇಶನ್ ವತಿಯಿಂದ ಸೋಮವಾರ ವಲಸೆ ಕಾರ್ಮಿಕರಿಗೆ 2,000 ಬಾಟಲ್ ನೀರು, 2,000 ಪ್ಯಾಕೆಟ್ ಬಿಸ್ಕಟ್ ಮತ್ತು 300 ಎಂಎಸ್ ಮಾಸ್ಕ್ (ಎಂಎಸ್ ಕ್ರೀಡಾ ಉಡುಪು) ವಿತರಿಸಲಾಯಿತು.

ಈ ಸಂದರ್ಭ ಜೆಪ್ಪು ಅಲ್ ಸಾಧ್ ತಂಡವು ಸಹಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News