ಕೊರೋನ ವೈರಸ್: 2.88 ಲಕ್ಷ ದಾಟಿದ ಸಾವಿನ ಸಂಖ್ಯೆ

Update: 2020-05-12 17:13 GMT

ಪ್ಯಾರಿಸ್, ಮೇ 12: ಮಾರಕ ಸಾಂಕ್ರಾಮಿಕ ರೋಗ ಕೊರೋನ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ಮಂಗಳವಾರ ಸಂಜೆಯ ಹೊತ್ತಿಗೆ 2,88,209ನ್ನು ತಲುಪಿದೆ.

ಅದೇ ವೇಳೆ, ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿತರ ಸಂಖ್ಯೆ 42,86,646ನ್ನು ದಾಟಿದೆ. ಈವರೆಗೆ 15,44,613 ಮಂದಿ ರೋಗದಿಂದ ಗುಣ ಹೊಂದಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಹೀಗಿದೆ:

       ಅಮೆರಿಕ81,909

       ಇಟಲಿ30,739

       ಬ್ರಿಟನ್32,065

       ಸ್ಪೇನ್26,920

       ಫ್ರಾನ್ಸ್26,643

       ಬೆಲ್ಜಿಯಮ್8,761

       ಜರ್ಮನಿ7,661

       ಇರಾನ್6,733

       ಬ್ರೆಝಿಲ್11,701

       ನೆದರ್‌ಲ್ಯಾಂಡ್ಸ್5,510

       ಚೀನಾ4,633

       ಟರ್ಕಿ3,841

       ಕೆನಡ4,993

       ಸ್ವೀಡನ್3,313

       ಸ್ವಿಟ್ಸರ್‌ಲ್ಯಾಂಡ್1,857

       ಮೆಕ್ಸಿಕೊ3,573

       ಐರ್‌ಲ್ಯಾಂಡ್1,467

       ರಶ್ಯ2,116

       ಭಾರತ2,310

       ಪಾಕಿಸ್ತಾನ724

       ಸೌದಿ ಅರೇಬಿಯ264

       ಖತರ್14

       ಯುಎಇ203

       ಬಾಂಗ್ಲಾದೇಶ250

       ಅಫ್ಘಾನಿಸ್ತಾನ127

       ಕುವೈತ್75

       ಬಹರೈನ್9

       ಒಮಾನ್17

       ಶ್ರೀಲಂಕಾ9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News