×
Ad

ಪ್ರತ್ಯೇಕ ಪ್ರಕರಣ: ಕುಸಿದು ಬಿದ್ದು ಇಬ್ಬರು ಮೃತ್ಯು

Update: 2020-05-13 21:00 IST

ಮಣಿಪಾಲ, ಮೇ 13: ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಗೀತಾ(46) ಎಂಬವರು ಪ್ರಗತಿನಗರದಲ್ಲಿರುವ ತನ್ನ ಅಕ್ಕ ಮನೆಯಲ್ಲಿ ಮೇ 12ರಂದು ಸಂಜೆ ವೇಳೆ ಶೌಚಾಲಯಕ್ಕೆ ಹೋಗಿ ಹಿಂತಿರು ಗುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ಶಿರ್ವ ಅಕ್ಷಯಾ ವುಡ್ವರ್ಕ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಆಚಾರ್ಯ(45) ಎಂಬವರು ಮೇ 12ರಂದು ಸಂಜೆ ವೇಳೆ  ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News