×
Ad

ಬಹರೈನ್ : ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಆಹಾರ ಕಿಟ್ ವಿತರಣೆ

Update: 2020-05-13 22:19 IST

ಬಹರೈನ್  : ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಮ್, ಬಹರೈನ್ ಘಟಕವು ಆಹಾರ ಕಿಟ್ ವಿತರಣೆ ಮಾಡಿತು.

ಭಾರತದ ವಿವಿಧ ರಾಜ್ಯಗಳ ಅನಿವಾಸಿಗರಿಗಾಗಿ ಇಂಡಿಯನ್ ಸೋಶಿಯಲ್ ಫೋರಮ್ ಹಲವು ರೀತಿಯ ಸಹಾಯ ಹಾಗು ಆಹಾರ ಕಿಟ್ ವಿತರಣೆ ಮಾಡುತ್ತಾ ಬಂದಿದೆ. ಲಾಕ್ ಡೌನ್ ನಿಂದಾಗಿ ಹಲವರು ಅಗತ್ಯ ಔಷಧಗಳು ದೊರೆಯದೆ ಸಂಕಷ್ಟದಲ್ಲಿದ್ದು, ಅಂತಹವರನ್ನು ಗುರುತಿಸಿದ ಇಂಡಿಯನ್ ಸೋಶಿಯಲ್ ಫೋರಮ್ ಅವರಿಗೆ ಅಗತ್ಯ ಔಷಧಗಳನ್ನು ಸರಬರಾಜು ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News