ಕೊರೋನ ವೈರಸ್: 2.94 ಲಕ್ಷ ದಾಟಿದ ಸಾವಿನ ಸಂಖ್ಯೆ

Update: 2020-05-13 18:01 GMT

ಪ್ಯಾರಿಸ್, ಮೇ 13: ಇಡೀ ಜಗತ್ತಿನ ದೈನಂದಿನ ಬದುಕನ್ನೇ ಸ್ಥಗಿತಗೊಳಿಸಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ಬುಧವಾರ ಸಂಜೆಯ ಹೊತ್ತಿಗೆ 2,94,323ನ್ನು ತಲುಪಿದೆ.

ಅದೇ ವೇಳೆ, ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿತರ ಸಂಖ್ಯೆ 43,73,758ನ್ನು ದಾಟಿದೆ. ಈವರೆಗೆ 16,21,453 ಮಂದಿ ರೋಗದಿಂದ ಗುಣ ಹೊಂದಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಹೀಗಿದೆ:

       ಅಮೆರಿಕ 83,491

       ಇಟಲಿ 30,911

       ಬ್ರಿಟನ್33,186

       ಸ್ಪೇನ್ 27,104

       ಫ್ರಾನ್ಸ್ 26,991

       ಬೆಲ್ಜಿಯಮ್8,843

       ಜರ್ಮನಿ 7,780

       ಇರಾನ್ 6,783

       ಬ್ರೆಝಿಲ್12,461

       ನೆದರ್‌ಲ್ಯಾಂಡ್ಸ್ 5,562

       ಚೀನಾ 4,633

       ಟರ್ಕಿ 3,894

       ಕೆನಡ 5,169

       ಸ್ವೀಡನ್ 3,460

       ಸ್ವಿಟ್ಸರ್‌ಲ್ಯಾಂಡ್1,870

       ಮೆಕ್ಸಿಕೊ 3,926

       ಐರ್‌ಲ್ಯಾಂಡ್ 1,488

       ರಶ್ಯ 2,212

       ಭಾರತ 2,440

       ಪಾಕಿಸ್ತಾನ 737

       ಸೌದಿ ಅರೇಬಿಯ 273

       ಖತರ್ 14

       ಯುಎಇ 203

       ಬಾಂಗ್ಲಾದೇಶ 269

       ಅಫ್ಘಾನಿಸ್ತಾನ 132

       ಕುವೈತ್ 82

       ಬಹರೈನ್ 9

       ಒಮಾನ್ 17

       ಶ್ರೀಲಂಕಾ 9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News