ಡಿಕೆಶಿ ಹುಟ್ಟುಹಬ್ಬ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕಿಟ್ ವಿತರಣೆ
Update: 2020-05-16 20:07 IST
ಮಂಗಳೂರು : ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ವಾರ್ಡ್ 26ರ ಅರ್ಹ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.
ಉತ್ತರ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ದಾಸ್, ವಾರ್ಡ್ ಅಧ್ಯಕ್ಷ ಟಿ.ಸಿ.ಗಣೇಶ್, ಸಾಮಾಜಿಕ ಜಾಲತಾಣದ ಜಿಲ್ಲಾ ಕೋರ್ ಸದಸ್ಯ ರವಳ್ ನಾಥ್ ಆರ್.ಕಾಮತ್, ಪಕ್ಷದ ಮುಂದಾಳುಗಳಾದ ದೀಪಕ್ ಸುವರ್ಣ, ಸೀತಾರಾಮ್, ಪ್ರಕಾಶ್, ಮೋಹಿನಿ, ಮನೋಹರ್ ಹಾಗು ಇತರರು ಈ ಸಂದರ್ಭ ಇದ್ದರು.