×
Ad

ಸರೋಜಿನಿ ಕೆ. ಮೇಲಾಂಟ

Update: 2020-05-16 23:01 IST

ಮಂಗಳೂರು, ಮೇ 16: ಬೆಳ್ಳೂರು ನಡ್ಯೋಡಿಗುತ್ತು ಕುಂಞಣ್ಣ ಮೇಲಾಂಟ ಅವರ ಪತ್ನಿ ಕುರಿಯಾಳಗುತ್ತು ಸರೋಜಿನಿ ಕೆ. ಮೇಲಾಂಟ (85) ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಮೂವರು ಪುತ್ರರು ಮತ್ತು ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News