×
Ad

ಮೇ 21: ಸುರತ್ಕಲ್-ಯೆಯ್ಯಡಿ ಸುತ್ತಮುತ್ತ ವಿದ್ಯುತ್ ನಿಲುಗಡೆ

Update: 2020-05-19 20:35 IST

ಮಂಗಳೂರು, ಮೇ 19: ತಡಂಬೈಲ್, ಕಾಟಿಪಳ್ಳ, ಸುರತ್ಕಲ್, ಚೇಳಾರು ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 21ರಂದು ಬೆಳಗ್ಗೆ 10ರಿಂದ ಅಪರಾಹ್ನ 3 ಗಂಟೆಯವರೆಗೆ 1ನೇ ಬ್ಲಾಕ್, 3ನೇ ಬ್ಲಾಕ್, 7ನೇ ಬ್ಲಾಕ್ ಕೃಷ್ಣಾಪುರ, ಬಾಳ, ಮಂಗಳಪೇಟೆ, ಚೇಳಾರು, ಮಧ್ಯ, ಮುಂಚೂರು, ತಡಂಬೈಲ್,ಮುಕ್ಕ, ಸಸಿಹಿತ್ಲು, ಸುರತ್ಕಲ್ ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಮೇ 21ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಕುಂಟಿಕಾನ, ಮಾಲೆಮಾರ್, ಲೋಹಿತ್‌ನಗರ, ಪ್ರಶಾಂತ್‌ನಗರ, ಯೆಯ್ಯೆಡಿ, ಬೋಂದೆಲ್, ಪದವಿನಂಗಡಿ, ಮೇರಿಹಿಲ್, ಗುರುನಗರ, ಕೊಪ್ಪಲಕಾಡು, ಲ್ಯಾಂಡ್‌ಲಿಂಕ್ಸ್, ಬಾರೆಬೈಲ್, ವ್ಯಾಸನಗರ, ವಾಮಂಜೂರು, ಪಿಲಿಕುಳ, ಕಾರ್ಮಿಕನಗರ, ಆಶ್ರಯ ಕಾಲನಿ, ಮಂಗಳಜ್ಯೋತಿ, ಹರಿಪದವು, ಎದುರುಪದವು, ಪೆರ್ಲಗುರಿ, ದಂಡಕೇರಿ, ಕುಂಟಲ್ಪಾಡಿ, ಕೃಷ್ಣನಗರ, ಕೆಪಿಟಿಸಿಎಲ್ ಕಾಲನಿ, ಬ್ರಿಗೇಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News