×
Ad

​ಗುಂಡಿಬೈಲು- ದೊಡ್ಡಣಗುಡ್ಡೆ ಸಂಚಾರ ನಿಷೇಧ

Update: 2020-05-19 22:01 IST

ಉಡುಪಿ ಮೇ 19: ಉಡುಪಿ ನಗರಸಭಾ ವ್ಯಾಪ್ತಿಯ ಗುಂಡಿಬೈಲು- ದೊಡ್ಡಣಗುಡ್ಡೆ ಮುಖ್ಯರಸ್ತೆಯಲ್ಲಿ ಯು.ಜಿ.ಡಿ. ಪೈಪ್‌ಲೈನ್ ಮತ್ತು ಮ್ಯಾನ್ ಹೋಲ್ ದುರಸ್ತಿ ಪಡಿಸಲು ರಸ್ತೆಯನ್ನು ಅಗೆಯಬೇಕಾಗಿರುವುದರಿಂದ, ಮೇ 21 ರಿಂದ ಜೂನ್ 5ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸ ಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News