ಕಡಬ : ಶತಾಯುಷಿ ಹೊನ್ನಮ್ಮ ನಿಧನ

Update: 2020-05-20 11:08 GMT

ಕಡಬ: ಬಲ್ಯ ಗ್ರಾಮದ ಕೇರ್ಪುಡೆಯ ದಿ. ವೆಂಕಪ್ಪ ಪೂಜಾರಿ ಅವರ ಪತ್ನಿ ಶತಾಯುಷಿ ಹೊನ್ನಮ್ಮ ಅವರು ಸೋಮವಾರ ನಿಧನ ಹೊಂದಿದರು. ಅವರಿಗೆ 107 ವರ್ಷ ವಯಸ್ಸಾಗಿತ್ತು.
ಇವರು ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News