ಈದ್ ಚಂದ್ರದರ್ಶನದ ಮಾಹಿತಿ ನೀಡಿ

Update: 2020-05-21 16:14 GMT

ಉಡುಪಿ, ಮೇ 21: ಈದುಲ್ ಫಿತ್ರ್ ಮೇ 23ರಂದು ಆಗುವ ಸಾಧ್ಯತೆ ಇರುವುದರಿಂದ ಮೇ 22ರಂದು ಶುಕ್ರವಾರ ಸಂಜೆ ಚಂದ್ರ ದರ್ಶನವಾದರೆ ಮೊಬೈಲ್ ನಂಬರ್-7353258212/9980799969/9964428601/9242771786/9845122968ಕ್ಕೆ ಮಾಹಿತಿ ನೀಡಬೇಕಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News