3.1 ಶೇಕಡಕ್ಕೆ ಕುಸಿದ ದೇಶದ ಜಿಡಿಪಿ: 11 ವರ್ಷಗಳಲ್ಲೇ ಕನಿಷ್ಠ

Update: 2020-05-29 12:58 GMT

ಹೊಸದಿಲ್ಲಿ: 2019-20ನೆ ಸಾಲಿನ ಜನವರಿ-ಮಾರ್ಚ್ ಅವಧಿಯಲ್ಲಿ ದೇಶದ ಜಿಡಿಪಿ 3.1 ಶೇಕಡಕ್ಕೆ ಕುಸಿದಿದೆ. ಇದು 11 ವರ್ಷಗಳಲ್ಲೇ ಕನಿಷ್ಠ ಮಟ್ಟದ ಬೆಳವಣಿಗೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಮೊದಲೇ ಸಂಕಷ್ಟದಲ್ಲಿದ್ದ ದೇಶದ ಆರ್ಥಿಕತೆಗೆ ಕೊರೋನ ವೈರಸ್ ಬಿಕ್ಕಟ್ಟು ಭಾರೀ ಹೊಡೆತ ನೀಡಿರುವುದನ್ನು ಇದು ತೋರಿಸಿದೆ. 2019-19ರಲ್ಲಿ ಜಿಡಿಪಿ 6.1ರಷ್ಟಿತ್ತು ಎಂದು ಸರಕಾರದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News