ಶಿರ್ವ : ಸಾರಾಬಿ ಮಹ್‌ಮೂದ್ ನಿಧನ

Update: 2020-05-29 14:34 GMT

ಉಡುಪಿ, ಮೇ 29: ಮೂಲತಃ ಶಿರ್ವದವರಾದ, ಹಾಲಿ ಮುಂಬೈ ನಿವಾಸಿ, ಉದ್ಯಮಿ ದಿ. ಶಿರ್ವ ಮಹ್‌ಮೂದ್ ಹಸನ್ ಅವರ ಪತ್ನಿ ಸಾರಾಬಿ ಮಹ್‌ಮೂದ್ (78) ಮೇ 28ರಂದು ಮುಂಬೈಯಲ್ಲಿ ನಿಧನರಾದರು. 

ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News