3.74 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-01 18:06 GMT

ಪ್ಯಾರಿಸ್, ಜೂ. 1: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 3,74,449ನ್ನು ತಲುಪಿದೆ.

ಅದೇ ವೇಳೆ, 62,95,900 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 28,64,782 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

          ಅಮೆರಿಕ 1,06,239

          ಬ್ರಿಟನ್ 38,489

          ಇಟಲಿ33,415

          ಸ್ಪೇನ್ 27,127

          ಫ್ರಾನ್ಸ್ 28,802

          ಬ್ರೆಝಿಲ್ 29,341

          ಬೆಲ್ಜಿಯಮ್ 9,486

          ಜರ್ಮನಿ 8,605

          ಇರಾನ್7,878

          ನೆದರ್‌ಲ್ಯಾಂಡ್ಸ್ 5,962

          ಕೆನಡ7,295

          ಮೆಕ್ಸಿಕೊ9,930

          ಚೀನಾ 4,634

          ಟರ್ಕಿ4,540

          ಸ್ವೀಡನ್ 4,403

          ಭಾರತ5,415

          ರಶ್ಯ 4,855

          ಸ್ವಿಟ್ಸರ್‌ಲ್ಯಾಂಡ್ 1,920

          ಐರ್‌ಲ್ಯಾಂಡ್ 1,651

          ಪಾಕಿಸ್ತಾನ 1,543

          ಬಾಂಗ್ಲಾದೇಶ 672

          ಸೌದಿ ಅರೇಬಿಯ 525

          ಯುಎಇ 264

          ಅಫ್ಘಾನಿಸ್ತಾನ 265

          ಕುವೈತ್ 220

          ಒಮಾನ್ 50

          ಖತರ್ 40

          ಬಹರೈನ್19

          ಶ್ರೀಲಂಕಾ 11

          ನೇಪಾಳ 8

          ಫೆಲೆಸ್ತೀನ್ 3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News