ಉಡುಪಿ: ಜಿಲ್ಲಾ ವರ್ತಕರ ಸಂಘದ ಸಮಾವೇಶ ಮುಂದೂಡಿಕೆ
Update: 2020-06-04 17:45 IST
ಉಡುಪಿ, ಜೂ.4: ಜೂ.7ರಂದು ಉಡುಪಿಯಲ್ಲಿ ನಡೆಯಬೇಕಿದ್ದ ಉಡುಪಿ ಜಿಲ್ಲಾ ವರ್ತಕರ ಸಂಘದ ಸಮಾವೇಶವನ್ನು ಮುಂದೂಡಲಾಗಿದೆ. ಮದುವೆ, ಉಪನಯನ, ಗೃಹ ಪ್ರವೇಶ, ಅನಾರೋಗ್ಯಕ್ಕೆ ನೀಡುವ ಆರ್ಥಿಕ ನೆರವಿನೊಂ ದಿಗೆ ವಿದ್ಯಾರ್ಥಿಗಳಿಗೆ ವಿತರಿಸುವ ಉಚಿತ ಪುಸ್ತಕಗಳಿಗೆ ಅರ್ಜಿ ಸಲ್ಲಿಸಿದವರು ಆ.15ರಂದು ನಡೆಯುವ ಸಮಾರಂಭದಲ್ಲಿ ಇವುಗಳನ್ನು ಪಡೆದುಕೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.