×
Ad

ಡಿವೈಎಫ್‍ಐ ದೇರಳಕಟ್ಟೆ ಘಟಕದ ಅಧ್ಯಕ್ಷರಾಗಿ ನವಾಝ್, ಕಾರ್ಯದಶಿಯಾಗಿ ದಿವಾಕರ್ ಆಯ್ಕೆ

Update: 2020-06-07 23:05 IST

ಉಳ್ಳಾಲ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ದೇರಳಕಟ್ಟೆ ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನವಾಝ್, ಕಾರ್ಯದಶಿಯಾಗಿ ದಿವಾಕರ್, ಉಪಾಧ್ಯಕ್ಷರಾಗಿ ಜಗದೀಶ್ , ಜೊತೆ ಕಾರ್ಯದರ್ಶಿಯಾಗಿ ನಝೀರ್ , ಕೋಶಾಧಿಕಾರಿಯಾಗಿ ಬಾಝಿಕ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುನೀರ್, ಅಶ್ರಫ್ , ಕಿಶೋರ್, ಅಲ್ತಾಫ್, ಸಮದ್ , ಇಕ್ಬಾಲ್ , ಅನ್ಸಾರ್ ಅವರನ್ನು ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಜಿಲ್ಲಾ ಸಮಿತಿ ಸದಸ್ಯ ರಫೀಕ್ ಹರೇಕಳ , ವಲಯ ಸಮಿತಿ ಉಪಾಧ್ಯಕ್ಷ ರಝಾಕ್ ಮೊಂಟೆಪದವು , ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News