ಮುಲ್ಕಿ : ಜಿಎಂ ಪುತ್ತುಬಾವ ನಿಧನ

Update: 2020-06-12 05:59 GMT

ಮುಲ್ಕಿ : ಇಲ್ಲಿನ ಘಜನಿ ಮನೆತನದ ಹಿರಿಯರು ಆಗಿರುವ ಜಿಎಂ ಪುತ್ತುಬಾವ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಲೇಖಕರೂ ಆಗಿದ್ಗ ಅವರು ಪತ್ನಿ, 2 ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News