ಪಡುಬಿದ್ರೆ : ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗೆ ಬೆಂಕಿ; ಅಪಾರ ನಷ್ಟ

Update: 2020-06-12 06:21 GMT

ಪಡುಬಿದ್ರೆ : ಹೆಜಮಾಡಿ ಗ್ರಾಮದ ಮಾರುತಿ ರೋಡ್ ನಲ್ಲಿರುವ ದೋಣಿಗಳ ಎಂಜಿನ್ ದುರಸ್ತಿ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ಇಲ್ಲಿನ ದಿವಾಕರ ಹೆಜಮಾಡಿ ಎಂಬವರಿಗೆ ಸೇರಿದ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸ್ಧಳೀಯರು ಬೆಂಕಿ ನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News