ವಿಶ್ವ ರಕ್ತದಾನಿಗಳ ದಿನ : ಐಎಸ್ಎಫ್, ಬಿಡಿಎಂ ವತಿಯಿಂದ ದಮಾಮ್ ನಲ್ಲಿ ರಕ್ತದಾನ ಶಿಬಿರ

Update: 2020-06-15 07:29 GMT

ದಮಾಮ್ : ಇಂಡಿಯನ್ ಸೋಶಿಯಲ್ ಫೋರಂ, ದಮಾಮ್, ಕರ್ನಾಟಕ ಘಟಕ ಮತ್ತು ಬ್ಲಡ್ ಡೋನರ್ಸ್ ಮಂಗಳೂರು (ಬಿಡಿಎಂ) ಇದರ ಸಹಭಾಗಿತ್ವದೊಂದಿಗೆ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ದಮಾಮ್ ನ   ಕಿಂಗ್ ಫಹಾದ್ ಆಸ್ಪತ್ರೆಯಲ್ಲಿ ರವಿವಾರ‌ ರಕ್ತದಾನ ಶಿಬಿರ ನಡೆಯಿತು.

ಐಎಸ್ಎಫ಼್ ಪ್ರಧಾನ ಕಾರ್ಯದರ್ಶಿ  ಮುಹಮ್ಮದ್ ಇರ್ಶಾದ್  ಮತ್ತು ಬಿಡಿಎಂ ಅಧ್ಯಕ್ಷ ಫರ್ಝಾನ್ ಅಹ್ಮದ್ ರಕ್ತದಾನ ಮಾಡುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.

ಶಿಬಿರದಲ್ಲಿ ಪಾಲ್ಗೊಂಡ ದಾನಿಗಳು ಸುಮಾರು 141 ಯುನಿಟ್ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News