×
Ad

ಮೆಹಂದಿ ಸ್ಪರ್ಧೆಯ ಫಲಿತಾಂಶ ಪ್ರಕಟ

Update: 2020-06-15 22:00 IST

ಮಂಗಳೂರು, ಜೂ.15: ಕೊರೋನ-ಲಾಕ್‌ಡೌನ್ ಸಂದರ್ಭ ಮೆಹಂದಿ ಬಿಡಿಸುವ ಮಹಿಳಾ ಕಲಾವಿದರಿಗೆ ಬ್ಯಾರಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ್ದ ಸಾರ್ವಜನಿಕ ಮೆಹೆಂದಿ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಆಯಿಶಾ ತಸ್ಲೀಮಾ (ಪ್ರಥಮ-5,000 ರೂ.), ಸುಮಯ್ಯ ಆಯಿಶಾ, (ದ್ವಿತೀಯ-3,000 ರೂ.), ಸಲ್ಮಾ ಆಶಿಲಾ (ತೃತೀಯ-2,000 ರೂ.) ಆಯ್ಕೆಯಾಗಿದ್ದಾರೆ.

ಆಕರ್ಷಕ ಬಹುಮಾನಕ್ಕೆ ಸಫ್ವಾನ ಫರಂಗಿಪೇಟೆ, ಆಯಿಶತುಲ್ ಫಾಯಿಝ, ಜುನೈದಾ ಬಾನು ಕಣ್ಣೂರು, ನಝ್ಮೀನ್ ಕುದ್ರೋಳಿ, ಅಫ್ರೀನ ರೌಫತ್ (ತಲಾ 500 ರೂ.) ಆಯ್ಕೆಯಾಗಿದ್ದಾರೆ. ಸಮಾಧಾನಕರ ಬಹುಮಾನಕ್ಕೆ ಖತೀಜಾ ತಶ್‌ಫಿಯ ಸುರತ್ಕಲ್, ರೇಶ್ಮಾ ಬಂದರ್, ಅಫ್ರತ್ ಬಂಟ್ವಾಳ, ನಫೀಸತುಲ್ ಮಿಸ್ರಿಯಾ ತೆಕ್ಕಾರ್, ಕಾಜಲ್ ಶಕ್ತಿನಗರ, ಅಲ್ಫಿನ್ ಬಾನು ಕುದ್ರೋಳಿ, ಶಮೀೀಮಾ ಬೆಂಗರೆ ಕೂಳೂರು, ಸೆಮಿನಾಝ್ ವಲಚ್ಚಿಲ್, ಶಬನಾ ಹಫ್ಸಾ ಹೈರಂಗಳ, ಅಝ್ರೀನ ಅವ್ವ ಕಾಟಿಪಳ್ಳ, ಸಫಫ್ ಇನಾಝ್ ಪಾಂಡೇಶ್ವರ, ರಹೀಮಾ ಅಶ್ರಫ್, ಅಮೀನ ಯುಸ್ರ ಗಂಗೋಲಿ, ಝೈನಬ ನೈಝ, ಫಯಿದಾ ಬಾನು ಜೆಪ್ಪು, ಝುಲ್ಫಿಯ ಉಳ್ಳಾಲ, ಝರೀನ ಬೇಗಂ,ಶಯಿನಾ ಡಿಎಂ, ರುಕಿಯ ಗುರುಪುರ, ಆಯಿಶಾ ತಜ್ಮೀನ (ತಲಾ 250 ರೂ.) ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News