ಮೂಡುಬಿದಿರೆ ಮಸೀದಿಯಿಂದ ಬಾಡಿಗೆದಾರರಿಗೆ 2.5 ಲಕ್ಷ ರೂ. ರಿಯಾಯಿತಿ

Update: 2020-06-15 17:30 GMT

ಮೂಡುಬಿದಿರೆ : ಕೊರೋನ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪೇಟೆಯ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯು ತನ್ನ ಬಿ.ಜೆ.ಎಂ. ವಾಣಿಜ್ಯ ಸಂಕೀರ್ಣದ 40ಕ್ಕೂ ಅಧಿಕ ಸರ್ವಧರ್ಮೀಯ ವ್ಯಾಪಾರಿ ಬಾಡಿಗೆದಾರರಿಗೆ ತಿಂಗಳ ಬಾಡಿಗೆ ಬಾಬ್ತು  ಒಟ್ಟು 2.50 ಲಕ್ಷ ರೂ ರಿಯಾಯಿತಿ ನೀಡಿದೆ ಎಂದು ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News