ಉಡುಪಿ: ಜೂ.18 ರಂದು ಮಾಸ್ಕ್ ದಿನ
Update: 2020-06-17 21:45 IST
ಉಡುಪಿ, ಜೂ.17: ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಜೂ.18 ರಂದು ಬೆಳಗ್ಗೆ 10 ಗಂಟೆಗೆ, ಮಾಸ್ಕ್ ದಿನದ ಅಂಗವಾಗಿ, ಕೋವಿಡ್-19 ಹರಡದಂತೆ ಜನಜಾಗೃತಿ ಮೂಡಿಸಲು ನಗರಸಭೆ ಕಚೇರಿಯಿಂದ ಪಾದಯಾತ್ರೆ ನಡೆಯಲಿದೆ ಎಂದು ಪೌರಾಯುಕ್ತ ಆನಂದ್ ಕಲ್ಲೋಳಿಕರ್ ತಿಳಿಸಿದ್ದಾರೆ.