×
Ad

ಮಂಜನಾಡಿಯಲ್ಲಿ ಶುಕ್ರವಾರದಿಂದ ನಮಾಝ್ ಆರಂಭ

Update: 2020-06-18 15:37 IST

ಮಂಗಳೂರು : ಮಂಜನಾಡಿ ಕೇಂದ್ರ ಜುಮಾ ಮಸೀದಿಯಲ್ಲಿ ಶುಕ್ರವಾರ ದಿಂದ ನಮಾಝ್ ಆರಂಭಿಸಲು ಜಮಾಅತ್  ಸಮಿತಿ ನಿರ್ಧರಿಸಿದೆ.

ಗುರುವಾರ ನಡೆದ ಸಭೆಯಲ್ಲಿ ಮಂಜನಾಡಿ ಜುಮಾ ಮಸೀದಿಯಲ್ಲಿ ಜುಮಾ ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ 
ಸರ್ಕಾರದ ಆದೇಶ ವನ್ನು  ಪಾಲಿಸಿ ಸಾಮೂಹಿಕ ನಮಾಝ್ ನಡೆಯಲಿದೆ. ಶುಕ್ರವಾರ ಮಧ್ಯಾಹ್ಮ 12 ಗಂಟೆಗೆ ಮಸೀದಿ ತೆರೆಯಲಾಗುವುದು. 12.40ಕ್ಕೆ ಖುತುಬ ಪಾರಾಯಣ ನಡೆಯಲಿದೆ ಎಂದು  ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News