ವಾರಸುದಾರರಿಗೆ ಸೂಚನೆ
Update: 2020-06-26 21:24 IST
ಉಡುಪಿ, ಜೂ.26: ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ರಾಮ (45 ವರ್ಷ) ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದಾರೆ.
ಇವರ ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆ ಯ ನಾಗರಿಕ ಸಹಾಯ ಕೇಂದ್ರವನ್ನು (0820-2520555/9449827833) ಸಂಪರ್ಕಿಸಲು ಸೂಚಿಸಲಾಗಿದೆ.15 ದಿನಗಳ ಒಳಗೆ ವಾರಸುದಾರರು ಬಾರದಿದ್ದಲ್ಲಿ ಮತೃದೇಹವನ್ನು ಕಾನೂನು ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.