ಜು.1: ವಾಹನಗಳ ಹರಾಜು
Update: 2020-06-27 22:58 IST
ಮಂಗಳೂರು, ಜೂ.27: ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಎರಡು ದ್ವಿಚಕ್ರ ವಾಹನವನ್ನು ಜು 1ರಂದು ಬೆಳಗ್ಗೆ 10 ಗಂಟೆಗೆ ಠಾಣಾ ಆವರಣದಲ್ಲಿ ಹರಾಜು ನಡೆಸಲಾಗುವುದು. ಆಸಕ್ತರು ಸಂಚಾರ ಉತ್ತರ ಠಾಣೆಗೆ ಒಂದು ಗಂಟೆ ಮುಂಚಿತವಾಗಿ ಹಾಜರಿರಲು ಠಾಣೆಯ ಎಸ್‌ಎಚ್‌ಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.