5.09 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-30 16:13 GMT

ಪ್ಯಾರಿಸ್, ಜೂ. 30: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 5,09,215ನ್ನು ತಲುಪಿದೆ.

ಅದೇ ವೇಳೆ, 1,04,55,247 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 57,07,889 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ1,28,857

       ಬ್ರೆಝಿಲ್58,406

       ಬ್ರಿಟನ್43,575

       ಇಟಲಿ34,744

       ಫ್ರಾನ್ಸ್29,813

       ಸ್ಪೇನ್28,346

       ಮೆಕ್ಸಿಕೊ27,121

       ಭಾರತ17,008

       ಬೆಲ್ಜಿಯಮ್9,747

       ಇರಾನ್10,817

       ಜರ್ಮನಿ9,041

       ಕೆನಡ8,566

       ರಶ್ಯ9,320

       ನೆದರ್‌ಲ್ಯಾಂಡ್ಸ್6,113

       ಸ್ವೀಡನ್5,310

       ಟರ್ಕಿ5,115

       ಚೀನಾ4,634

       ಪಾಕಿಸ್ತಾನ4,304

       ಸ್ವಿಟ್ಸರ್‌ಲ್ಯಾಂಡ್1,963

       ಐರ್‌ಲ್ಯಾಂಡ್1,735

       ಬಾಂಗ್ಲಾದೇಶ1,847

       ಸೌದಿ ಅರೇಬಿಯ1,649

       ಅಫ್ಘಾನಿಸ್ತಾನ746

       ಕುವೈತ್354

       ಯುಎಇ315

       ಒಮಾನ್176

       ಖತರ್113

       ಬಹರೈನ್86

       ನೇಪಾಳ29

       ಶ್ರೀಲಂಕಾ11

       ಫೆಲೆಸ್ತೀನ್6

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News