​ಆನ್‌ಲೈನ್ ಕಿರಾಅತ್ ಸ್ಪರ್ಧೆಯ ಫಲಿತಾಂಶ

Update: 2020-07-02 12:47 GMT

ಮಂಗಳೂರು, ಜು.2: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಕಂಕನಾಡಿ ಘಟಕ, ಎಸ್‌ಕೆಎಸ್‌ಎಂ ಯೂತ್ ವಿಂಗ್, ಸಲಫಿ ಗರ್ಲ್ಸ್ ಮೂವ್‌ ಮೆಂಟ್‌ಯುವ ಪೀಳಿಗೆಯು ಸರಿಯಾಗಿ ಕುರ್‌ಆನ್ ಪಾರಾಯಣ ಮಾಡಬೇಕೆಂಬ ಸದುದ್ದೇಶದಿಂದ ರಮಝಾನ್‌ನಲ್ಲಿ ಆಯೋಜಿಸಿದ ಆನ್‌ಲೈನ್ ಕಿರಾಅತ್ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಒಂದನೇ ವಿಭಾಗದಲ್ಲಿ ಪ್ರಥಮ :- ಮುಹಮ್ಮದ್ ರಾಮನ್, ದ್ವಿತೀಯ:-ಸಾರಾ ಅರ್ಶಿಯ್ಯಿ, ತೃತೀಯ:-ಅಮ್ರಾ, ನೂಹ್, ನಫೀಸಾ ಮರ್ವಾ, ಮುಹಮ್ಮದ್ ನೌಮಾನ್, ಫಾತಿಮಾ ಅಬ್ದುಲ್ ಹಮೀದ್.

ಎರಡನೇ ವಿಭಾಗದಲ್ಲಿ ಪ್ರಥಮ:- ಸುರೈಫ್ ಅಬ್ದುಲ್ ರಹ್ಮಾನ್, ದ್ವಿತೀಯ:- ಮುಹಮ್ಮದ್ ಅರ್ಶ್, ತೃತೀಯ:- ತಮೀಝಾ, ಫೈಝಾ, ಮರ್ಯಮ್ ಅರ್ಶಿಯ್ಯಿ, ಅಬೂಬಕರ್ ಅಫ್ನಾನ್, ಮುಹಮ್ಮದ್ ಝಿದಾನ್.

ಮೂರನೇ ವಿಭಾಗದಲ್ಲಿ ಪ್ರಥಮ:- ಫಾತಿಮಾ ಸಫಾ, ದ್ವಿತೀಯ:- ಮುಹಮ್ಮದ್ ಝುಹೈಬ್ ಪಟೇಲ್, ತೃತೀಯ:- ಕದೀಜಾ ನಾಝಿಯಾ, ರುವೈದಾ ಶೈಖ್, ಮುಹಮ್ಮದ್ ಸಾಹಿಲ್, ಅನಸ್ ಮೊಯಿದಿನ್, ಅಬ್ದುಲ್ ರಹ್ಮಾನ್ ಸುದೈಸಿ

ನಾಲ್ಕನೇ ವಿಭಾಗದಲ್ಲಿ ಪ್ರಥಮ:- ಅಬ್ದುಲ್ಲಾಹ್ ಅನ್ವರ್ ಅಸದಿ, ದ್ವಿತೀಯ:- ಸುಲ್ತಾನ್ ನಬೀಲ್ ಖಾದರ್, ತೃತೀಯ:-ರಹೀನಾ ಅಬ್ದುಲ್ ರಹ್ಮಾನ್, ನಿಯಾಝ್, ಫಾತಿಮಾ ಬಿಂತ್ ಮನೌಫ್, ಆಯಿಶಾ ಝಹೀನಾ, ಮುಹಮ್ಮದ್ ತ್ವಾಹಾ

ಐದನೇ ವಿಭಾಗದಲ್ಲಿ ಪ್ರಥಮ:- ಡಾ ಸುಹೈಲ್ ಶರಫುಧ್ದೀನ್, ದ್ವಿತೀಯ:- ಅಹ್ಮದ್ ಅನೀಸ್, ತೃತೀಯ:- ಮುಹಮ್ಮದ್ ಆಶಿಕ್, ಸಾಬಿತಾ, ಖದೀಜಾ ಅಶ್ಯಮ್, ಸಫಾ ಬಿಂತ್ ಸಿರಾಜ್,ನಫೀಸಾ ಅಫೀಫಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News