ಕೊಣಾಜೆ: ಮೂವರು ಕೆಎಸ್ಆರ್ ಪಿ ಪೊಲೀಸರಿಗೆ ಕೊರೋನ ಪಾಸಿಟಿವ್

Update: 2020-07-08 11:58 GMT

ಕೊಣಾಜೆ: ಕೊಣಾಜೆ‌ ಗ್ರಾಮದ ಅಸೈಗೋಳಿಯ ಮೂವರು ಕೆಎಸ್ಆರ್ ಪಿ ಸಿಬ್ಬಂದಿಗಳಿಗೆ ಬುಧವಾರ ಕೊರೊನ ಪಾಸಿಟಿವ್ ದೃಡಪಟ್ಟಿದೆ.

41, 27, 24 ವಯಸ್ಸಿನ ಸಿಬ್ಬಂದಿಗಳು ಇತ್ತೀಚೆಗೆ ಬೇರೆ ಕಡೆ ಕಾರ್ಯ‌ನಿರ್ವಹಿಸಿ ಅಸೈಗೋಳಿಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದರು. ಇವರ‌ನ್ನು ಕೊರೋನ ತಪಾಸಣೆಗೆ ಒಳಪಡಿಸಿ‌ದ್ದು, ಬುಧವಾರ ಬಂದ ವರದಿಯಲ್ಲಿ ಈ ಮೂವರು ಸಿಬ್ಬಂದಿಗಳಿಗೆ ಪಾಸಿಟಿವ್ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News