ಐಸಿಎಸ್‍ಸಿ: ಕಾಪು ವಿದ್ಯಾನಿಕೇತನ ಪಬ್ಲಿಕ್‍ಗೆ ಶೇ. 100 ಫಲಿತಾಂಶ

Update: 2020-07-10 17:18 GMT

ಕಾಪು: 2019 - 20ನೇ ಸಾಲಿನ ಐ. ಸಿ. ಎಸ್. ಸಿ. 10 ನೇ ತರಗತಿಯ ಪರೀಕ್ಶೆಯಲ್ಲಿ ಕಾಪುವಿನ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದಿರುವ 45 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮ  ಶ್ರೇಣಿಯಲ್ಲಿ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ಕುಮಾರಿ ದಿಶಾ ಆಚಾರ್ಯ 600 ರಲ್ಲಿ 576 ಅಂಕ ಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News