ದ್ವಿತೀಯ ಪಿಯು ಪರೀಕ್ಷೆ: ಸೌಹಾನ್ ಅಥೂಫ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Update: 2020-07-14 07:52 GMT

ಉಳ್ಳಾಲ, ಜು.14: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿ ಯು.ಸೌಹಾನ್ ಅಥೂಫ್ 552 (92 ಶೇ.) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಳ್ಳಾಲ ಗುಂಡಿಹಿತ್ಲು ನಿವಾಸಿ ಯು.ಎ.ನಝೀರ್ ಮತ್ತು ಖತೀಜಾ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News