ದ್ವಿತೀಯ ಪಿಯು ಫಲಿತಾಂಶ: ಮರಿಯಮ್ಮ ಬೀವಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Update: 2020-07-14 11:55 GMT

ಬೆಳ್ತಂಗಡಿ: ದ್ವಿತೀಯ ಪಿಯು ವಾರ್ಷಿಕ ವಾಣಿಜ್ಯ ವಿಭಾಗದಲ್ಲಿಕುಪ್ಪೆಟ್ಟಿ ಬೆಳ್ತಂಗಡಿಯ ಮನ್ಷರ್ ಫೆಮಿನ್-ಎಕ್ಸ್ ಝೋನ್‍ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ಮ ಬೀವಿ  576 ಅಂಕಗಳೊಂದಿಗೆ (96%) ವಿಶಿಷ್ಟ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ.

ಅಕೌಂಟೆನ್ಸಿಯಲ್ಲಿ 100 ಹಾಗೂ ಎಕನಾಮಿಕ್ಸ್ನಲ್ಲಿ 100 ಅಂಕ, ಇತಿಹಾಸದಲ್ಲಿ 97 ಅಂಕಗಳನ್ನು ಗಳಿಸಿರುವ ಮರಿಯಮ್ಮಅವರು, ಉಳ್ಳಾಲದ ಶಮೀಮತ್ ಬೀವಿ ಮತ್ತು ಪೂಂಜಲಕಟ್ಟೆಯ ಅಬ್ದುಲ್ ಸಲಾಮ್ ತಂಙಳ್ ಮದನಿ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News